Englishहिन्दीമലയാളംதமிழ்తెలుగు

ಐಪಿಎಲ್ 7 : ಯುವ ವೇಗಿ ವರುಣ್ ಅರೋನ್ ಆರ್ ಸಿಬಿಗೆ

Posted by:
Updated: Wednesday, February 12, 2014, 16:50 [IST]
 

ಬೆಂಗಳೂರು, ಫೆ.12: ಭಾರಿ ಕುತೂಹಲ ಕೆರಳಿಸಿರುವ ಇಂಡಿಯನ್ ಪ್ರಿಮಿಯರ್ ಲೀಗ್ ನ ಹರಾಜು ಪ್ರಕ್ರಿಯೆಗೆ ಬೆಂಗಳೂರಿನಲ್ಲಿ ಫೆಬ್ರವರಿ 12 ರಂದು ಚಾಲನೆ ಸಿಕ್ಕಿದೆ. ಫೆ.13 ರಂದು ಕೂಡಾ ಹರಾಜು ಪ್ರಕ್ರಿಯೆ ನಡೆಯಲಿದೆ. ಟೀಂ ಇಂಡಿಯ ಸ್ಟಾರ್ ಆಟಗಾರ ಯುವರಾಜ್ ಅವರು ಮಲ್ಯ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ.

ಈ ವರೆಗೂ ಸುಮಾರು 24 ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಂಡಿದ್ದರೆ, ಡೆಲ್ಲಿ ಡೇರ್ ಡೆವಿಲ್ಸ್ ಮಾತ್ರ ಯಾವ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿಲ್ಲ. ಸುಮಾರು 514 ಆಟಗಾರರು ಈ ಬಾರಿ ಹರಾಜಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಒಂದು ಫ್ರಾಂಚೈಸಿ 5 ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಪ್ರತಿ ತಂಡ 27 ಮಂದಿ ಆಟಗಾರರನ್ನು ಹೊಂದಬಹುದಾಗಿದ್ದು 16 ಆಟಗಾರರು ಕನಿಷ್ಠ ಇರಲೇ ಬೇಕು 9 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬಹುದು. ತಂಡಗಳ ವರಮಾನ 60 ಕೋಟಿ ರು ಪ್ರತಿ ವರ್ಷಕ್ಕೆ ಎಂದು ನಿಗದಿ ಪಡಿಸಲಾಗಿದೆ.

ಐಪಿಎಲ್ 7 : ಯುವ ವೇಗಿ ವರುಣ್ ಅರೋನ್ ಆರ್ ಸಿಬಿಗೆ16.45 : ಮ್ಯಾಟ್ ಹೆನ್ಸಿ 30 ಲಕ್ಷಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಗೆ ಮಾರಾಟ
15.45 : ಜೇಮ್ಸ್ ನೀಶಂ(ನ್ಯೂಜಿಲೆಂಡ್) 1 ಕೋಟಿ ರು ಗೆ ಡೆಲ್ಲಿಗೆ
15.43: ಟಿಮ್ ಸೌಥಿ 1.20 ಕೋಟಿ ರು ಗೆ ರಾಜಸ್ಥಾನ್ ರಾಯಲ್ಸ್ ಗೆ
15.43: ಜಾಸನ್ ಹೋಲ್ಡರ್ 75 ಲಕ್ಷ ರು ಸನ್ ರೈಸರ್ಸ್ ಹೈದರಾಬಾದಿಗೆ
15.42 : ಬೆನ್ ಹಿಲ್ಫಾನಾಸ್ 1 ಕೋಟಿ ರು ಗೆ ಚೆನ್ನೈ ಸೂಪರ್ ಕಿಂಗ್ಸ್ ಗೆ

15.40 : ಕೇನ್ ರಿಚರ್ಡ್ಸನ್ 1 ಕೋಟಿ ರು ಗೆ ರಾಜಸ್ಥಾನ್ ರಾಯಲ್ಸ್ ಗೆ
15.36: ಬೆನ್ ಕಟ್ಟಿಂಗ್(ಆಸ್ಟ್ರೇಲಿಯಾ) 80 ಲಕ್ಷ ರು ಗೆ ರಾಜಸ್ಥಾನ್ ರಾಯಲ್ಸ್ ಗೆ
15.18: ಸ್ಯಾಮುಯಲ್ ಬದರಿ 30 ಲಕ್ಷಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಗೆ ಮಾರಾಟ

2.56: ಮೋಹಿತ್ ಶರ್ಮ 2 ಕೋಟಿ ರು ಗೆ ಚೆನ್ನೈ ಸೂಪರ್ ಕಿಂಗ್ಸ್ ಗೆ ಮಾರಾಟ
2.53 : ಜಯದೇವ್ ಉನದ್ಕತ್ 2.80 ಕೋಟಿ ರು ಗೆ ಡೆಲ್ಲಿಗೆ ಮಾರಾಟ
2.52: ಪರ್ವೀಂದರ್ ಅವಾನಾ 65 ಲಕ್ಷ ರು ಗೆ ಕಿಂಗ್ಸ್ XI ಪಂಜಾಬ್

2.50 : ವರುಣ್ ಅರೋನ್ 2 ಕೋಟಿ ರು ಗೆ ಆರ್ ಸಿಬಿ ಪಾಲು
2.48 : ಆಶೀಶ್ ನೆಹ್ರಾ 2 ಕೋಟಿ ರು ಗೆ ಚೆನ್ನೈ ಸೂಪರ್ ಕಿಂಗ್ಸ್ ಗೆ ಸೇರ್ಪಡೆ
2.45: ಲಕ್ಷ್ಮಿ ಪತಿ ಬಾಲಾಜಿ 1.80 ಕೋಟಿ ರು ಗೆ ಕಿಂಗ್ಸ್ ‍ XI ಪಾಲು
2.41: ಅಭಿಷೇಕ್ ನಾಯರ್ 1 ಕೋಟಿ ರು ಗೆ ರಾಜಸ್ಥಾನ್ ಪಾಲು
2.40: ಕೌಂಟ್ಲರ್ ನೈಲ್ 4.25 ಕೋಟಿ ರು ಗೆ ಡೆಲ್ಲಿ ಪಾಲು
2.30: ಹೆನ್ರಿಕ್ಯೂಸ್ 1 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ

2.26 : ಕೋರಿ ಆಂಡರ್ಸನ್ 4.50 ಕೋಟಿ ರು ಗೆ ಮುಂಬೈ ಇಂಡಿಯನ್ಸ್ ಗೆ ಮಾರಾಟ
2.25: ಲಕ್ಷ್ಮಿರತನ್ ಶುಕ್ಲಾ 1.50 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ಗೆ ಮಾರಾಟ

2.20: ಗ್ಲೆನ್ ಮ್ಯಾಕ್ಸ್ ವೆಲ್ 6 ಕೋಟಿ ರು ಗೆ ಕಿಂಗ್ಸ್ XI ಪಂಜಾಬ್ ಗೆ ಮಾರಾಟ
2.16: ಬ್ರೆಂಡನ್ ಟೇಲರ್ 30 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದಿಗೆ ಮಾರಾಟ
2.04: ಸೌರಭ್ ತಿವಾರಿ ಡೆಲ್ಲಿ ಡೇರ್ ಡೆವಿಲ್ಸ್ ಗೆ 70 ಲಕ್ಷಕ್ಕೆ ಬಿಕರಿ
2.02 : ನಿಕ್ ಮ್ಯಾಡಿಸನ್ (ಆಸ್ಟ್ರೇಲಿಯಾ) 50 ಲಕ್ಷಕ್ಕೆ ಆರ್ ಸಿಬಿ ಪಾಲು
2.00 : ಕ್ಯಾಮರೂನ್ ವೈಟ್, ಡರೇನ್ ಬ್ರಾವೋ ಮಾರಾಟವಾಗಿಲ್ಲ

12.35 : ಮುತ್ತಯ್ಯ ಮುರಳಿಧರನ್ 1 ಕೋಟಿ ರುಗೆ ಆರ್ ಸಿಬಿ ಪಾಲು
12.30: ರಾಬಿನ್ ಪೀಟರ್ಸನ್ ಮಾರಾಟವಾಗಿಲ್ಲ
12.26 : ರಾಹುಲ್ ಶರ್ಮ 1.90 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ ಗೆ
12.25: ಅಜಂತಾ ಮೆಂಡಿಸ್, ಮುರಳಿ ಕಾರ್ತಿಕ್, ನಾಥನ್ ಮೆಕಲಮ್ ಮಾರಾಟವಾಗಿಲ್ಲ
12.24: ಪ್ರಗ್ನಾನ್ ಓಜಾ 3.25 ಕೋಟಿ ರು ಗೆ ಮುಂಬೈ ಇಂಡಿಯನ್ಸ್ ಪಾಲು
12.21 : ಪಿಯೂಷ್ ಚಾವ್ಲಾ 4.25 ಕೋಟಿ ರು ಗೆ ಕೆಕೆಆರ್ ಗೆ
12.15: ಮಾರ್ನೆ ಮಾರ್ಕೆಲ್ 2.80 ಕೋಟಿ ರು ಗೆ ಕೆಕೆಆರ್ ಪಾಲು
12.12: ವಿನಯ್ ಕುಮಾರ್ 2.80 ಕೋಟಿ ರು ಗೆ ಕೆಕೆಆರ್ ಪಾಲು

ಐಪಿಎಲ್ 7 : ಯುವ ವೇಗಿ ವರುಣ್ ಅರೋನ್ ಆರ್ ಸಿಬಿಗೆ

12.11: ಪ್ರವೀಣ್ ಕುಮಾರ್ ಮಾರಾಟವಾಗಿಲ್ಲ
12.09 : ಉಮೇಶ್ ಯಾದವ್ 2.60 ಕೋಟಿ ರು ಗೆ ಕೆಕೆಆರ್ ಪಾಲು
12.05: ರವಿ ರಾಂಪಾಲ್ 90 ಲಕ್ಷ ರು ಗೆ ಆರ್ ಸಿಬಿಗೆ
12.04 : ಮಹಮ್ಮದ್ ಶಮಿ 4.25 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು
12.01 : ಭುವನೇಶ್ವರ್ ಕುಮಾರ್ 4.25ಕೋಟಿ ರು ಗೆ ಸನ್ ರೈಸರ್ ಹೈದರಾಬಾದಿಗೆ
11.58 : ಇಶಾಂತ್ ಶರ್ಮ 2.60 ಕೋಟಿ ರುಗೆ ಸನ್ ರೈಸರ್ಸ್ ಹೈದರಾಬಾದ್ ಪಾಲು

11.57: ಅಶೋಕ್ ದಿಂಡಾ 1.5 ಕೋಟಿ ರು ಗೆ ಆರ್ ಸಿಬಿ ಪಾಲು
11.54: ಮಿಚೆಲ್ ಸ್ಟಾರ್ಕ್ 5 ಕೋಟಿ ರು ಗೆ ಆರ್ ಸಿಬಿ ಪಾಲು
11.47: ಶಕೀಲ್ ಉಲ್ ಹಸನ್ 2.80 ಕೋಟಿ ರು ಕೆಕೆಆರ್ ಪಾಲು
11.46 : ಅಜರ್ ಮಹಮ್ಮದ್ ಕೂಡಾ ಮಾರಾಟವಾಗಲಿಲ್ಲ
11.45 : ತಿಲಕರತ್ನೆ ದಿಲ್ಶನ್ ಮಾರಾಟವಾಗಲಿಲ್ಲ.
11.44 : ಇರ್ಫಾನ್ ಪಠಾಣ್ 2.40 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ
11.43 : ಏಂಜಲೋ ಮ್ಯಾಥ್ಯೂಸ್ ಮಾರಾಟವಾಗಲಿಲ್ಲ.
11.42: ಡೇವಿಡ್ ಹಸ್ಸಿ ಮಾರಾಟವಾಗಲಿಲ್ಲ.
11.40 : ಆಲ್ಬಿ ಮಾರ್ಕೆಲ್ 2.40 ಕೋಟಿ ರುಗೆ ಆರ್ ಸಿಬಿ ಪಾಲು
11.37: ತಿಸ್ಸಾರಾ ಪೆರೆರಾ ಕಿಂಗ್ಸ್ ‍XI ಪಂಜಾಬ್ ಗೆ
11.36: ಸ್ಟೀವ್ ಸ್ಮಿತ್ 4 ಕೋಟಿ ರು ಗೆ ರಾಜಸ್ಥಾನ ರಾಯಲ್ ಗೆ
11.35 : ಕೆಕೆಆರ್ ಗೆ ಮರಳಿದ ಯೂಸುಫ್ ಪಠಾಣ್ 3.25 ಕೋಟಿ ರುಗೆ ಬಿಕರಿ
11.31 : ಮ್ಯಾಥ್ಯೂ ವೇಡ್ ಹಾಗೂ ಕೀ ಸ್ವೆಟರ್ ಮಾರಾಟ ವಾಗಿಲ್ಲ
11.30 : ಪಾರ್ಥೀವ್ ಪಟೇಲ್ 1.40 ಕೋಟಿ ರುಗೆ ಆರ್ ಸಿಬಿ ಪಾಲು
11.25 : ವೃದ್ಧಿಮಾನ್ ಸಹಾ 2.50 ಕೋಟಿ ರು ಗೆ ಕಿಂಗ್ಸ್ XI ಪಂಜಾಬ್ ಗೆ
11.15 : ಕ್ವಿಂಟನ್ ಡಿ ಕಾಕ್(ದಕ್ಷಿಣ ಆಫ್ರಿಕಾ) 3.50 ಕೋಟಿ ರು ಗೆ ಡೆಲ್ಲಿ ಪಾಲು
ಐಪಿಎಲ್ 7 : ಯುವ ವೇಗಿ ವರುಣ್ ಅರೋನ್ ಆರ್ ಸಿಬಿಗೆ

11.05 : ಡ್ವಾನೆ ಸ್ಮಿತ್ 4.5 ಕೋಟಿ ರು ಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲು
11.03 : ಮನೋಜ್ ತಿವಾರಿ 2.8 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು
11.02 : ಶಾನ್ ಮಾರ್ಷ್ 2.20 ಕೋಟಿ ರು ಗೆ ಕಿಂಗ್ಸ್ XI ಪಂಜಾಬ್ ತಂಡಕ್ಕೆ
11.00 : ಬ್ರಾಡ್ ಹಾಡ್ಜ್ 2.40 ಕೋಟಿ ರು ಗೆ ರಾಜಸ್ಥಾನ್ ರಾಯಲ್ಸ್ ಪಾಲು
10.58 : ರಾಬಿನ್ ಉತ್ತಪ್ಪ (2 ಕೋಟಿ ರು ) ಕೆಕೆರ್ ಪಾಲು
10.53 : ಜೆಪಿ ಡುಮಿನಿ 2.20 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು
10.52 : ಚೇತೇಶ್ವರ್ ಪೂಜಾರಾ (1.5 ಕೋಟಿ ರು) 1.90 ಕೋಟಿ ಗೆ ಕಿಂಗ್ಸ್ Xi ಪಂಜಾಬ್ ಪಾಲು
10.50 : ಅರೋನ್ ಫಿಂಚ್ (1 ಕೋಟಿ ರು) 4 ಕೋಟಿ ರು ಸನ್ ರೈಸರ್ಸ್ ಹೈದರಾಬಾದ್ ಪಾಲು

10.45: ಜಹೀರ್ ಖಾನ್ (1 ಕೋಟಿ ರು ) 2.60 ಕೋಟಿ ರು ಗೆ ಮುಂಬೈ ಪಾಲು
10.43: ಬ್ರೆಂಡನ್ ಮೆಕಲಮ್ (2 ಕೋಟಿ ರು) ಚೆನ್ನೈ ಸೂಪರ್ ಕಿಂಗ್ಸ್ ಗೆ 3.25 ಕೋಟಿ ರುಗೆ ಸೇಲ್
10.41 : ದಿನೇಶ್ ಕಾರ್ತಿಕ್ (2 ಕೋಟಿ ರು ) ಡೆಲ್ಲಿ ಡೇರ್ ಡೆವಿಲ್ಸ್ ನಿಂದ 12.5 ಕೋಟಿ ರುಗೆ ಸೇಲ್
10.40:
ಮೈಕಲ್ ಹಸ್ಸಿ 5 ಕೋಟಿ ರು ಗೆ ಮುಂಬೈ ಇಂಡಿಯನ್ಸ್ ಗೆ ಮಾರಾಟ
10.35 : ಫ್ಲಾಫ್ ಡು ಪ್ಲೆಸಿಸ್ 4.75 ಕೋಟಿ ರು ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲು.
10.25: ಡರೇನ್ ಸಾಮಿ ಆರ್ ಆರ್ ಬಿಡ್ಡಿಂಗ್ ಮೀರಿಸಿ 3.50 ಕೋಟಿ ರು ಕೊಟ್ಟು ಸನ್ ರೈಸರ್ಸ್ ಹೈದರಾಬಾದ್ ಖರೀದಿ
10.15: ಜಾರ್ಜ್ ಬೈಲಿ 3.2 ಕೋಟಿ ರು ಬೆಲೆಗೆ ಕಿಂಗ್ಸ್ XI ಪಂಜಾಬ್ ಪಾಲು
10.07 :
ಮಿಚೆಲ್ ಜಾನ್ಸನ್ 6.5 ಕೋಟಿ ರು ಗೆ ಕಿಂಗ್ಸ್ XI ಪಂಜಾಬ್ ಪಾಲು
10.04: ಡೇವಿಡ್ ವಾರ್ನರ್ 5.5 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದ್ ಪಾಲು
10.01 : ವೀರೇಂದರ್ ಸೆಹ್ವಾಗ್ 3.2 ಕೋಟಿ ರು ಗೆ ಕಿಂಗ್ಸ್ ‍XI ಪಂಜಾಬ್ ಪಾಲು.

9.52 : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 10 ಕೋಟಿ ರುಗೆ ಯುವರಾಜ್ ಮಾರಾಟ
9.51 : ಕೆಕೆಆರ್ ತಂಡದಿಂದ ಯುವರಾಜ್ ಬಿಕರಿಗೆ ಆಕ್ಷೇಪ ಮತ್ತೆ ಬಿಡ್ ಮಾಡಿ 14 ಕೋಟಿ ರು ಗೆ ಆರ್ ಸಿಬಿ ಪಾಲಾದ ಯುವಿ.
9.50 : ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಕಿತ್ತಾಡದ ನಡುವೆ 2 ಕೋಟಿ ರು ಬೇಸ್ ಮೌಲ್ಯ ಹೊಂದಿದ್ದ ಇಂಗ್ಲೆಂಡಿನ ಕೆವಿನ್ ಪೀಟರ್ಸನ್ ಕೊನೆಗೆ ಡೆಲ್ಲಿ ಪಾಲಾದರು.
9.49: ಮಹೇಲದ ಜಯವರ್ದನೆ (ಶ್ರೀಲಂಕಾ) ಮೂಲ ಮೌಲ್ಯ 2 ಕೋಟಿ ರು. UNSOLD
9.45 :
ವಿಜಯ್ 5 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು.

Story first published:  Wednesday, February 12, 2014, 10:20 [IST]
English summary
The big day in this season's Indian Premier League is here. It is time for the IPL 7 Players' Auction here in Bangalore. There are 513 players who are set to go under the hammer.
ಅಭಿಪ್ರಾಯ ಬರೆಯಿರಿ