Englishहिन्दीമലയാളംதமிழ்తెలుగు

ಜ್ಯೂ. ಬಿನ್ನಿ ಆಯ್ಕೆ, ಯುವರಾಜ್ ಔಟ್

Posted by:
Published: Thursday, January 2, 2014, 15:37 [IST]
 

ಜ್ಯೂ. ಬಿನ್ನಿ ಆಯ್ಕೆ, ಯುವರಾಜ್ ಔಟ್
 

ಮುಂಬೈ, ಜ.2: ಕರ್ನಾಟಕದ ಅನುಭವಿ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಹಾಗೂ ಮಧ್ಯಪ್ರದೇಶದ ವೇಗಿ ಈಶ್ವರ್ ಪಾಂಡೆ ಅವರು ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿದ್ದಾರೆ.

ಜನವರಿ 19 ರಿಂದ ಆರಂಭಗೊಳ್ಳಲಿರುವ ಐದು ಪಂದ್ಯಗಳ ಸರಣಿಗೆ ಸ್ಟುವರ್ಟ್ ಬಿನ್ನಿ ಜತೆಗೆ ವರುಣ್ ಅರೋನ್ ಹಾಗೂ ಈಶ್ವರ್ ಪಾಂಡೆ ಕೂಡಾ ತಂಡ ಸೇರಿರುವ ಹೊಸ ಮುಖಗಳಾಗಿವೆ.

ಟೆಸ್ಟ್ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ರೋಹಿತ್, ರಹಾನೆ, ರವೀಂದ್ರ ಜಡೇಜಾ, ಜಹೀರ್, ಮೊಹಮದ್ ಶಮಿ, ಇಶಾಂತ್ ಶರ್ಮಾ, ಅಂಬಟಿ ರಾಯುಡು, ಭುವನೇಶ್ವರ, ಅಶ್ವಿನ್, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಈಶ್ವರ್ ಪಾಂಡೆ

ಏಕದಿನ ತಂಡ: ಧೋನಿ (ನಾಯಕ), ಧವನ್, ರೋಹಿತ್, ಕೊಹ್ಲಿ, ರಹಾನೆ, ರಾಯುಡು, ಸುರೇಶ್ ರೈನಾ, ಅಶ್ವಿನ್, ಜಡೇಜಾ, ಭುವನೇಶ್ವರ, ಶಮಿ, ಇಶಾಂತ್, ಅಮಿತ್ ಮಿಶ್ರಾ, ಈಶ್ವರ್ ಪಾಂಡೆ, ಸ್ಟುವರ್ಟ್ ಬಿನ್ನಿ, ವರುಣ್ ಅರೋನ್.

ನ್ಯೂಜಿಲೆಂಡ್ ಸರಣಿ ವೇಳಾಪಟ್ಟಿ :
ಜನವರಿ 19 : ಮೊದಲ ಏಕದಿನ ಪಂದ್ಯ, ನೇಪಿಯರ್
ಜನವರಿ 22 : ಎರಡನೇ ಏಕದಿನ ಪಂದ್ಯ, ಹ್ಯಾಮಿಲ್ಟನ್

ಜನವರಿ 25 : ಮೂರನೇ ಏಕದಿನ ಪಂದ್ಯ, ಅಕ್ಲೆಂಡ್

ಜನವರಿ 28 : ನಾಲ್ಕನೇ ಏಕದಿನ ಪಂದ್ಯ, ಹ್ಯಾಮಿಲ್ಟನ್

ಜನವರಿ 31 : ಐದನೇ ಏಕದಿನ ಪಂದ್ಯ, ವೆಲ್ಲಿಂಗ್ಟನ್

ಫೆಬ್ರವರಿ 2-3: ಅಭ್ಯಾಸ ಪಂದ್ಯ, ವಾಂಗರೈ

ಫೆಬ್ರವರಿ 6-10: ಮೊದಲ ಟೆಸ್ಟ್ ಪಂದ್ಯ, ಆಕ್ಲೆಂಡ್

ಫೆಬ್ರವರಿ 14-18: ಎರಡನೇ ಟೆಸ್ಟ್ ಪಂದ್ಯ, ವೆಲ್ಲಿಂಗ್ಟನ್

English summary
The selection committee included uncapped Karnataka all-rounder Stuart Binny for the five-match series which starts on January 19. Yuvraj Singh was on Tuesday dropped from the Indian One Day International squad for the tour of New Zealand.
ಅಭಿಪ್ರಾಯ ಬರೆಯಿರಿ