Englishहिन्दीമലയാളംதமிழ்తెలుగు

ವಿಂಡೀಸ್ ಬಗ್ಗುಬಡಿದ ಭಾರತ ಟ್ವೀಟ್ ಹಾರೈಕೆ

Posted by:
Updated: Wednesday, November 27, 2013, 18:45 [IST]
 

ಕಾನ್ಪುರ, ನ.27 : ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಗೆದ್ದ ಧೋನಿ ಪಡೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭರಪೂರ ಶುಭ ಹಾರೈಕೆಗಳು ಬಂದಿವೆ. ಮೂರನೇ ಪಂದ್ಯದಲ್ಲಿ ಶಿಖರ್ ಧವನ್ ಬ್ಯಾಟಿಂಗ್, ಸರಣಿಯುದ್ದಕ್ಕೂ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ, ಧೋನಿ ಜಾಣ್ಮೆಯ ನಾಯಕತ್ವಕ್ಕೆ ಅಭಿಮಾನಿಗಳು ಬಹುಪರಾಕ್ ಹೇಳಿದ್ದಾರೆ.

ಕಾನ್ಪುರದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 95 ಎಸೆತದಲ್ಲಿ 119 ರನ್ ಸಿಡಿಸಿ ಭಾರತ ಕೊನೆ ಏಕದಿನ ಪಂದ್ಯವನ್ನು ಐದು ವಿಕೆಟ್ ಗಳಿಂದ ಗೆಲ್ಲುವಂತೆ ಮಾಡಿದ್ದಾರೆ. ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ 2-1ರಲ್ಲಿ ತನ್ನದಾಗಿಸಿಕೊಂಡಿದೆ. ಇದರ ಜತೆಗೆ ರೋಹಿತ್ ಶರ್ಮ ಜೋಕ್ಸ್, ಪಂದ್ಯದ ಚಿತ್ರಗಳು, ಇತರೆ ಆಟಗಾರರ ಪ್ರತಿಕ್ರಿಯೆಗಳು ಎಲ್ಲವೂ ಇಲ್ಲಿವೆ ತಪ್ಪದೇ ಓದಿ...ಟ್ವಿಟ್ಟರ್ ನಲ್ಲಿ ಕಂಡು ಬಂದ ಭಾರತ vs ವೆಸ್ಟ್ ಇಂಡೀಸ್ ಸರಣಿ ಕುರಿತ ಅಭಿಮಾನಿಗಳ ಸಂದೇಶ ಇಲ್ಲಿದೆ...

 

Story first published:  Wednesday, November 27, 2013, 18:39 [IST]
English summary
India clinched the three-match One Day International series against West Indies here on Wednesday.Fans on the micro-blogging site Twitter were happy after the MS Dhoni-led side successfully chased down 264 at the Green Park Stadium.
ಅಭಿಪ್ರಾಯ ಬರೆಯಿರಿ