Englishहिन्दीമലയാളംதமிழ்తెలుగు

ಚಿತ್ರಗಳಲ್ಲಿ : ಸೆಲ್ಕಾನ್ ಕಪ್ ಎತ್ತಿದ ಧೋನಿ ಪಡೆ ಸಂಭ್ರಮ

Posted by:
Updated: Monday, October 7, 2013, 11:24 [IST]
 

ಪೋರ್ಟ್ ಆಫ್ ಸ್ಪೇನ್, ಜು.12: ನಾಯಕ ಎಂಎಸ್ ಧೋನಿ ಇದ್ದರೆ ಸೋಲಿನ ಭಯವೇ ಇಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕೊನೆ ಓವರ್ ನಲ್ಲಿ ಧೋನಿ ಕೈಗೆ ಭಾರಿ ಗಾತ್ರದ ಬ್ಯಾಟ್ ಸಿಕ್ಕಿದೆ ತಡ ಭಾರತದ ಅಭಿಮಾನಿಗಳು ಜಯಭೇರಿ ಬಾರಿಸತೊಡಗಿದರು.

ಸ್ಕೋರ್ ಕಾರ್ಡ್ ನೋಡಿ

ಸೆಲ್ಕಾನ್ ಮೊಬೈಲ್ ಕಪ್ ಅಂತಿಮ ಹಣಾಹಣಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ರೋಚಕ ಜಯ ದಾಖಲಿಸಿದೆ. ಧೋನಿ (45 ರನ್ ನಾಟೌಟ್) ಬಾರಿಸಿ ಜಯದ ನಗೆ ಬೀರಿದರು. ಕೊನೆ ಓವರ್ ನಲ್ಲಿ ಎರಾಂಗ 15 ರನ್ ತೆತ್ತು ಖಳನಾಯಕನ ಪಟ್ಟ ಹೊತ್ತುಕೊಂಡರು.

ಕ್ಯಾಪ್ಟನ್ ಕೂಲ್ 6,4 ಹಾಗೂ 6 ಎತ್ತಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಕುಸಿತದಿಂದ 202ರನ್ ಚೇಸ್ ಕೂಡಾ ಕಷ್ಟವಾದ ಸಂದರ್ಭದಲ್ಲಿ ಧೋನಿ ನಾಯಕನ ಆಟವಾಗಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದಾರೆ. ಟೀಂ ಇಂಡಿಯಾದ ಗೆಲುವಿನ ಕ್ಷಣಗಳು ಇಲ್ಲಿವೆ ನೋಡಿ...

ನಾಯಕ ದ್ವಯರು

ಸೆಮಿಫೈನಲ್ ನಂತಿದ್ದ ಶ್ರೀಲಂಕಾ ವಿರುದ್ಧದ ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರೆ, ಫೈನಲ್ ನಲ್ಲಿ ಧೋನಿ ಅರ್ಧಶತಕ ಬಾರಿಸಿ ಮಿಂಚಿದರು

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ..ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

ಸೆಲ್ಕಾನ್ ಮೊಬೈಲ್ ಕಪ್

ಸೆಲ್ಕಾನ್ ಮೊಬೈಲ್ ಕಪ್ ನೊಂದಿಗೆ ಟೀಂ ಇಂಡಿಯಾ

Story first published:  Friday, July 12, 2013, 15:15 [IST]
English summary
When MS Dhoni is around, the game is never over for India. Time and again he was won matches for India in run chases and it was yet again his cool head that took the team to Celkon Mobile Cup tri-series title against Sri Lanka.
ಅಭಿಪ್ರಾಯ ಬರೆಯಿರಿ