Englishहिन्दीമലയാളംதமிழ்తెలుగు

ಚಿತ್ರಗಳಲ್ಲಿ: ಜಾರಿ ಬಿದ್ದ ಆರ್ ಸಿಬಿ ಜಾಣರು

Posted by:
Published: Wednesday, May 15, 2013, 15:36 [IST]
 

ಬೆಂಗಳೂರು, ಮೇ 14: ನಾಯಕ ಆಡಂ ಗಿಲ್ ಕ್ರಿಸ್ಟ್ ಮತ್ತು ಅಜರ್ ಮಹಮೂದ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸುಲಭ ಜಯ ದಾಖಲಿಸಿತು. 7 ವಿಕೆಟ್ ಗಳ ಸೋಲು ಕಂಡ ಆರ್ ಸಿಬಿ ತಂಡ ಮುಂದಿನ ಹಂತಕ್ಕೆ ಹೋಗುವುದು ಅನುಮಾನವಾಗಿದೆ.

ನಾಯಕ ಗಿಲ್ ಕ್ರಿಸ್ಟ್ ಹಾಗೂ ಅಜರ್ ಎರಡನೆ ವಿಕೆಟಿಗೆ 118 ರನ್ ದಾಖಲಿಸಿ ತಂಡವನ್ನು ಗೆಲುವಿನ ದಾರಿಯಲ್ಲಿ ಮುನ್ನಡೆಸಿದರು. ಗಿಲ್ ಕ್ರಿಸ್ಟ್ 41 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ಗಳಿಸಿದರೆ, ಮಹಮೂದ್ 36 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಸ್ಕೋರ್ ಕಾರ್ಡ್ ನೋಡಿ

ಆದರೆ ನಾಯಕ ಗಿಲ್ ‌ಕ್ರಿಸ್ಟ್ ಔಟಾಗದೆ 85 ರನ್(54ಎ, 10ಬೌ, 3ಸಿ) ಮತ್ತು ಆರ್ ಸತೀಶ್ ಔಟಾಗದೆ 12 ರನ್(6ಎ, 1ಬೌ, 1ಸಿ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಯಲ್ ಚಾಲೆಂಜರ್ಸ್ ತಂಡದ ಸೋತ ಮುಖಗಳನ್ನು ಚಿತ್ರಸರಣಿಯಲ್ಲಿ ನೋಡಿ...

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ಆರ್ ಸಿಬಿ ಒಡೆಯ ಸಿದ್ದಾರ್ಥ್ ಮಲ್ಯ ಹಾಗೂ ಕಿಂಗ್ಸ್ XI ಪಂಜಾಬ್ ಒಡತಿ ಪ್ರೀತಿ ಜಿಂಟಾ

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

ವಿಜಯ್ ಮಲ್ಯ ಪಡೆಗೆ ರಾಯಲ್ ಸೋಲು

English summary
Captain Adam Gilchrist led Kings XI Punjab to 7-wicket victory against Royal Challengers Bangalore in Match 63 of IPL 2013 here on Tuesday.Gilchrist, who was out of form till Tuesday, chose to come good against RCB. His 85 not out and Azhar Mahmood's 61 led the visitors to a win while chasing 175.
ಅಭಿಪ್ರಾಯ ಬರೆಯಿರಿ