Englishहिन्दीമലയാളംதமிழ்తెలుగు

40ರ ಹರೆಯದ ಕ್ರಿಕೆಟ್ ದೇವರಿಗೆ ವಿಶ್

Posted by:
Updated: Wednesday, April 24, 2013, 16:16 [IST]
 
ಕೋಲ್ಕತ್ತಾ, ಏ.24: ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ 40ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಂಡಿದ್ದಾರೆ. ನಿರಂತರ ಕ್ರಿಕೆಟ್ ಆಡುವುದು ನನ್ನ ಕರ್ತವ್ಯ ಎಂದಿರುವ ಸಚಿನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ಸ್ ನಲ್ಲಿ ರಾತ್ರಿ ಆಡಲಿದ್ದಾರೆ.

1989 ರಲ್ಲಿ 16ರ ಹರೆಯದ ಸಚಿನ್ ಪಾಕಿಸ್ತಾನದ ಕರಾಚಿಯಲ್ಲಿ ಬ್ಯಾಟ್ ಬೀಸಿದ್ದು ನೋಡಿ ಇಮ್ರಾನ್ ಖಾನ್, ಅಬ್ದುಲ್ ಖಾದಿರ್ ಬೆಚ್ಚಿದ್ದರು. ಸುಮಾರು 24 ವರ್ಷಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಆಡಿದ ಏಕೈಕ ಆಟಗಾರ ಸಚಿನ್ ತಮ್ಮ ಜೀವನವೇ ಕ್ರಿಕೆಟ್ ಎಂದಿದ್ದಾರೆ. ಸಚಿನ್ ಇದ್ದರೆ ಮಾತ್ರ ಕ್ರಿಕೆಟ್ ಎಂದು ನಂಬುವ ಅಭಿಮಾನಿಗಳಿಗೇನು ಕಮ್ಮಿಯಿಲ್ಲ.

ಇತ್ತೀಚಿನ ದಿನಗಳಲ್ಲಿ ಸಚಿನ್ ಕಳಪೆ ಫಾರ್ಮ್ ಭಾರೀ ಟೀಕೆಗೆ ಗುರಿಯಾಗಿದ್ದರೂ ಐಪಿಎಲ್ 6 ನಲ್ಲಿ ಅರ್ಧಶತಕ ಸಿಡಿಸಿದ್ದಾರೆ. ನಿವೃತ್ತಿ ಬಗ್ಗೆ ಸುಳಿವು ನೀಡಿಲ್ಲ. ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಸಚಿನ್ ಟೆಸ್ಟ್ ನಲ್ಲಿ ಮುಂದುವರಿದಿದ್ದಾರೆ. ಸಚಿನ್ ಯಾವಾಗ ತನ್ನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಸಚಿನ್ ನಿವೃತ್ತರಾಗುವುದು ಅವರ ಅಭಿಮಾನಿಗಳಿಗೆ ಬೇಕಿಲ್ಲ

24, ಏಪ್ರಿಲ್, 1973ರಲ್ಲಿ ಜನಿಸಿದ ತೆಂಡೂಲ್ಕರ್ ಅವರ ಜೀವಮಾನದ ಶ್ರೇಷ್ಠ ಸಾಧನೆ ವಿಶ್ವಕಪ್ ಗೆಲ್ಲುವುದಾಗಿದ್ದು, 40ರ ಸಂಭ್ರಮದಲ್ಲಿರುವ ಸಚಿನ್ ಅವರ 40 ವಿಶಿಷ್ಟ ಚಿತ್ರಗಳು ಅವರ ಅಭಿಮಾನಿಗಳಿಗಾಗಿ ನೋಡಿ...

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

90ರ ದಶಕದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿರುವ ಸಚಿನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಫ್ರೆಂಚ್ ದಾಡಿ, ಹೇರ್ ಸ್ಟೈಲ್ ಬದಲಾಯಿಸುವುದು ಸಚಿನ್ ಗೆ ಇಷ್ಟ.. ಅಭಿಮಾನಿಗಳಿಗೂ ಸಚಿನ್ ವಿವಿಧ ರೂಪದಲ್ಲಿ ಕಾಣುವ ಆಸೆ

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಸಚಿನ್ ಬರೆಯುವುದು ಎಡಗೈನಲ್ಲಿ ಆದರೆ, ಬಲಗೈ ಬ್ಯಾಟ್ಸ್ ಮನ್ ಆಗಿ ಪ್ರಸಿದ್ಧರು. ಎಡಗೈ ಬ್ಯಾಟಿಂಗ್ ಕೂಡಾ ಸಚಿನ್ ಗೆ ಗೊತ್ತು

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಪತ್ನಿ ಅಂಜಲಿ ಜೊತೆ ಸಚಿನ್ ತೆಂಡೂಲ್ಕರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಸಚಿನ್ ಗೆ ಗಾಲ್ಫ್ ಆಡುವುದೂ ಗೊತ್ತು

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ತಿರುಪತಿಯಲ್ಲಿ ಸಚಿನ್ ತೆಂಡೂಲ್ಕರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಚಾರಿಟಿ ಪೋಗ್ರಾಂನಲ್ಲಿ ನಟಿ ಕಾಜೋಲ್ ಜೊತೆ ಸಚಿನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ದಣಿವಾದ ಸಚಿನ್ ಬಾಯಿಗೆ ನೀರು

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ತರಬೇತಿ ಸಮಯದಲ್ಲಿ ಸಚಿನ್ ಹಾವ ಭಾವ

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಬೆಂಗಳೂರಿನ ಶಾಲಾ ಮಕ್ಕಳಿಂದ ಸಚಿನ್ ಗೆ ಗಿಫ್ಟ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಮಗ ಅರ್ಜುನ್ ಜೊತೆ ಅಪ್ಪ ತೆಂಡೂಲ್ಕರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ದಿಗ್ಗಜರ ಸಮಾಗಮ: ರಿಕಿ ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡ

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಸಿಡಿಲ ಹೊಡೆತಗಳ ಸಚಿನ್ ಡಿಫೆನ್ಸ್ ಭಂಗಿ

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಹ್ಯಾಪಿ ಬರ್ಥ್ ಡೇ ಸಚಿನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಹ್ಯಾಪಿ ಬರ್ಥ್ ಡೇ ಸಚಿನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಹ್ಯಾಪಿ ಬರ್ಥ್ ಡೇ ಸಚಿನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಮತ್ತೊಂದು ಚಾರಿಟಿ ಪೋಗ್ರಾಂನಲ್ಲಿ ತೊಡಗಿಸಿಕೊಂಡಿರುವ ಸಚಿನ್ ಕೊಡುಗೈ ದಾನಿ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ವಿಶ್ವಕಪ್ ನೊಂದಿಗೆ ಸಚಿನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಚಹಾ ಹೀರುತ್ತಿರುವ ಸಚಿನ್ ತೆಂಡೂಲ್ಕರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಕ್ರಿಕೆಟಿಗರ ಆರಾಧ್ಯ ದೈವ ತೆಂಡ್ಲ್ಯಾ

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ 40 ಕ್ರಿಕೆಟಿಗರ ಆರಾಧ್ಯ ದೈವ ತೆಂಡ್ಲ್ಯಾ

Story first published:  Wednesday, April 24, 2013, 15:43 [IST]
English summary
Sachin Tendulkar celebrated his 40th birthday today and later tonight he will pad up to bat for Mumbai Indians in the IPL 2013 match against Kolkata Knight Riders at Eden Gardens. The Master Blaster's incredible journey as an international cricketer began in 1989 and still continues.
ಅಭಿಪ್ರಾಯ ಬರೆಯಿರಿ