Englishहिन्दीമലയാളംதமிழ்తెలుగు

ಐಪಿಎಲ್ 6 ಆರಂಭದ ಕಿಕ್ ನೀಡಿದ ದೃಶ್ಯಾವಳಿ

Posted by:
Published: Wednesday, April 3, 2013, 16:17 [IST]
 

ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಹಾಗೂ ಅವರ ತಂಡ ಅಚ್ಚುಕಟ್ಟಾಗಿ ಇಂಡಿಯನ್ ಪ್ರಿಮಿಯರ್ ಲೀಗ್ 6ಕ್ಕೆ ಆರಂಭ ನೀಡಿದರು.
ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ನಡುವೆ ಆರಂಭಗೊಂಡ ಐಪಿಎಲ್ ನ ಸಾಂಸ್ಕೃತಿಕ ಕಾರ್ಯಕ್ರಮ ಅಷ್ಟು ಕಿಕ್ ಕೊಡಲಿಲ್ಲ

ಐಪಿಎಲ್-6ಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಾಲನೆ ನೀಡಿದರು. ಐಪಿಎಲ್ ನಲ್ಲಿ ಆಡುವ ಎಲ್ಲಾ ತಂಡಗಳ ಕ್ಯಾಪ್ಟನ್ ಗಳು ತಮ್ಮ ಹಸ್ತಾಕ್ಷರ ಮಾಡಿ ಕ್ರಿಕೆಟ್ ನಿಯಮಗಳಿಗೆ ಬದ್ಧವಾಗಿ ಆಡುತ್ತೇವೆಂದು ಹೇಳಿದರು.

ರವೀಂದ್ರನಾಥ ಠಾಗೋರ್ ಅವರ ಹಾಡಿನೊಂದಿಗೆ ಆರಂಭವಾದ ಐಪಿಎಲ್-6ರ ಉದ್ಘಾಟನಾ ಸಮಾರಂಭಬಂಗಾಳಿ ಶೈಲಿಯ ನೃತ್ಯ, ಜಿಮ್ನ್ಯಾಸ್ಟಿಕ್ ಪಟುಗಳ ಪ್ರದರ್ಶನದ ಮೂಲಕ ಸಾಗಿತು.ನೃತ್ಯ, ಸಂಗೀತ..ದೀಪಿಕಾ ಪಡುಕೋಣೆ, ಕತ್ರೇನಾ ಕೈಫ್ ಗಿಂತ ಅಮೆರಿಕಾದ ಗಾಯಕ ಪಿಟ್ ಬುಲ್ ಹಾಡು ಸ್ವಲ್ಪ ರಂಗೇರಿಸಿತು.

ಹಾಲಿ ಚಾಂಪಿಯನ್ ಕೊಲ್ಕತ್ತಾ ತಂಡದ ನಾಯಕ ಗಂಭೀರ್ ಕೈಗೆ ಗ್ಯಾಸ್ ಬಲೂನ್ ನಿಂದ ತೇಲುತ್ತಾ ಬಂದ ಚೆಲುವೆಯೊಬ್ಬಳು ಬಂದು ಟ್ರೋಫಿಯನ್ನು ನೀಡಿದ್ದು ಆಕರ್ಷಕವಾಗಿತ್ತು.

ಬಾಲಿವುಡ್ ನ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಮತ್ತು ಗಾಯಕಿ ಉಷಾ ಉತ್ತಪ್ಪ ಹಳೆ ಹಿಂದಿ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದರು. ಇದರ ಬಳಿಕ ಪಿಟ್ ಬುಲ್ ಗಾಯನಕ್ಕೆ ಜನರು ಕುರ್ಚಿ ಬಿಟ್ಟು ಮೇಲೆದ್ದು ಕುಣಿದರು. ಅಂತಿಮವಾಗಿ ಶಾರೂಖ್ ಖಾನ್ ನೆರವು ನೀಡಿದ ಎಲ್ಲರಿಗೂ ಧನ್ಯವಾದ ಹೇಳುವುದರೊಂದಿಗೆ ಸಮಾರಂಭ ಕೊನೆಗೊಂಡಿತು.

ಐಪಿಎಲ್ 6ಕ್ಕೆ ಚಾಲನೆ

The nine captains line up after signing the MCC Spirit of Cricket pledge during the Indian Premier League 6 opening ceremony at the Salt Lake Stadium in Kolkata on Tuesday. PTI Photo/Courtesy BCCI

 

 

ಐಪಿಎಲ್ 6ಕ್ಕೆ ಚಾಲನೆ

Gautam Gambhir receives the trophy during the opening ceremony in Kolkata on Tuesday. PTI Photo/Courtesy BCCI

 

 

ಐಪಿಎಲ್ 6ಕ್ಕೆ ಚಾಲನೆ

Kumar Sangakkara, captain of Sunrisers Hyderabad during the opening ceremony. PTI Photo/Courtesy BCCI

ಐಪಿಎಲ್ 6ಕ್ಕೆ ಚಾಲನೆ

Actress Katrina Kaif performs during the opening ceremony at the Salt Lake Stadium in Kolkata on Tuesday. PTI Photo/Courtesy BCCI

 

 

ಐಪಿಎಲ್ 6ಕ್ಕೆ ಚಾಲನೆ

American rapper Pitbull performs during the opening ceremony at the Salt Lake Stadium in Kolkata on Tuesday. PTI Photo/Courtesy BCCI

ಐಪಿಎಲ್ 6ಕ್ಕೆ ಚಾಲನೆ

Shah Rukh Khan performs during the opening ceremony at the Salt Lake Stadium in Kolkata on Tuesday. PTI Photo/Courtesy BCCI

 

 

ಐಪಿಎಲ್ 6ಕ್ಕೆ ಚಾಲನೆ

Actress Deepika Padukone performs during the opening ceremony at the Salt Lake Stadium in Kolkata on Tuesday. PTI Photo/Courtesy BCCI

 

 

ಐಪಿಎಲ್ 6ಕ್ಕೆ ಚಾಲನೆ

Actress Katrina Kaif arrives on stage during opening ceremony. PTI Photo/Courtesy BCCI

ಐಪಿಎಲ್ 6ಕ್ಕೆ ಚಾಲನೆ

West Bengal Chief Minister Mamata Banerjee with N Srinivasan, President BCCI and Rajeev Shukla, Chairman, IPL during the opening ceremony at the Salt Lake Stadium in Kolkata on Tuesday. PTI Photo/Courtesy BCCI

ಐಪಿಎಲ್ 6ಕ್ಕೆ ಚಾಲನೆ

An artist performs during the opening ceremony at the Salt Lake Stadium in Kolkata on Tuesday. PTI Photo/Courtesy BCCI

ಐಪಿಎಲ್ 6ಕ್ಕೆ ಚಾಲನೆ

IPL teams' captains Virat Kohli (RCB), Rahul Dravid (RR), Gautam Gambhir (KKR) during the opening ceremony at the Salt Lake Stadium in Kolkata on Tuesday. PTI Photo/Courtesy BCCI

 

 

English summary
IPL 6 was officially declared open at Salt Lake Stadium with dazzling performances from Bollywood stars and American rapper Pitbull on Tuesday night (April 2).
ಅಭಿಪ್ರಾಯ ಬರೆಯಿರಿ