Englishहिन्दीമലയാളംதமிழ்తెలుగు

'ವೀ ವಾಂಟ್ ದಾದಾ' ಗಂಗೂಲಿ ಟ್ರೆಂಡಿಂಗ್ ಗುರು

Posted by:
Updated: Friday, March 29, 2013, 13:55 [IST]
 

ಬೆಂಗಳೂರು, ಮಾ. 29: ಗಂಗೂಲಿ ಮಹಾರಾಜ್ ಎಂದು ಕರೆಯಲ್ಪಡುವ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಮೇಲೆ ಅಭಿಮಾನಿಗಳಿಗೆ ಶುಕ್ರವಾರ ಪ್ರೀತಿ ಉಕ್ಕಿ ಹರಿಯುತ್ತಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಗಂಗೂಲಿ ಪರ ಅಭಿಯಾನ ಆರಂಭಗೊಂಡಿದ್ದು, ಈ ದಿನದ ಟಾಪ್ ಟ್ರೆಂಡಿಂಗ್ ಟ್ವೀಟ್ ಆಗಿ ಭರ್ಜರಿಯಾಗಿ ಓಡುತ್ತಿದೆ.

'#WeWantDadaInIPL6' ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಗಂಗೂಲಿ ಇಲ್ಲದಿದ್ದರೆ ನೀರಸವಾಗುತ್ತದೆ ಎಂದು ಶುರುವಾದ ಟ್ವೀಟ್ ಸರಣಿ ಬೆಳೆಯುತ್ತಲೇ ಇದೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಆಡಲು ಆರಂಭಿಸಿದರು. ಕೆಕೆಆರ್ ನಿಂದ ಸರಿಯಾದ ಮರ್ಯಾದೆ ಸಿಗದ ಕಾರಣ ಐಪಿಎಲ್ ಬಿಡುವ ಮಾತನಾಡಿದರು. ನಂತರ ಪುಣೆ ವಾರಿಯರ್ಸ್ ತಂಡ ದಾದಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.

ಕಳೆದ ಐಪಿಎಲ್ ನಲ್ಲಿ ಸೌರವ್ ಗಂಗೂಲಿ ಹೆಚ್ಚಿನ ಸಾಧನೆ ಮಾಡಲಿಲ್ಲ. ವಿಶಿಷ್ಟ ಹೇರ್ ಸ್ಟೈಲ್ ಮೂಲಕ ಗಮನ ಸೆಳೆದಿದ್ದು ಬಿಟ್ಟರೆ ಕೊನೆ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಐಪಿಎಲ್ ನಲ್ಲಿ ಗಂಗೂಲಿ ಆಟಗಾರನಾಗದಿದ್ದರೆ ಸಲಹೆಗಾರ ಅಥವಾ ಕೋಚ್ ಆಗಿ ಇದ್ದರೂ ಒಳ್ಳೆಯದು ಎಂಬ ಮಾತುಗಳು ಕೇಳಿ ಬಂದಿತು. ಈಗ ಮತ್ತೊಮ್ಮೆ ಗಂಗೂಲಿ ಸುದ್ದಿಯಲ್ಲಿದ್ದಾರೆ. ಟ್ವೀಟ್ ಮಳೆಯಲ್ಲಿ ಮಿಂದೆದ್ದ ದಾದಾ ಟ್ವೀಟ್ ನಿಮಗಾಗಿ ಇಲ್ಲಿದೆ.


ESPNcricinfo ‏@ESPNcricinfo 1h : #WeWantDadaInIPL6 is the No. 1 trending topic in India. It's that time of the year. ಮಧ್ಯಾಹ್ನ 12:45 ರ ಸುಮಾರಿಗೆ 140 ಬಾರಿ ರೀಟ್ವೀಟ್ ಆಗಿತ್ತು.

girishkhubani ‏@girishkhubani 2m : #WeWantDadaInIPL6 or else our Mamta Di will demand immediate rollback of d IPL 6 itself...

AKSHAY JAJU ‏@akki4sehwag 5m : The show is even bigger wen the king of captains "Sourav Ganguly" will lead in opening ceremony... !!

Krishna Mahali ‏@KrishnaMahali 5m : Though Dada's talent & performance in the crease was faded already.But his presence in the team is big inpiration 4 playrs

Yours truly @pulkitbohra : I still have that feeling that something somewhere will happen and dada will return to play IPL 6

Vijay Rh ‏@Intrepide_ Royal Bengal Tiger : The God of offside, Greatest captain in the history of Indian cricket and a living legend..

Soumyo The GANGULIAN ‏@Iam_soumyojit : i wanna see those lofted sixes...dada one more tym plz @SouravGanguly

@santanulive : When a TIGER comes even a lion also put his steps back.

@santanulive : NO DADA ( @SouravGanguly ) NO KKR ( @KKRiders ) even NO IPL

Sourav Ganguly ‏@SCGanguly_FC : because with out him cricket is boring!!

Vijendra Singh ‏@SinghRowdysingh : sir love u lots..we want to see u Batting again n again ...King will be always King ..

Corruption Hurts ‏@corruptionhurts : Having said that, I will watch cricket i.e. IPL if Dada is back. #WeWantDadaInIPL6 for obvious reason, last roar of an tiger!

Karan Khanna ‏@biggieksk : No matter which team,No matter which position,No matter captain or non captain,No matter he scores runs or not BUT #WeWantDadaInIPL6

Story first published:  Friday, March 29, 2013, 13:11 [IST]
English summary
With just few days left for the start of the sixth edition of Indian Premier League (IPL 6), Sourav Ganguly's fans have started a campaign wanting to see the former India captain back in the cash rich Twenty20 League, which begins on April 3.
ಅಭಿಪ್ರಾಯ ಬರೆಯಿರಿ