Englishहिन्दीമലയാളംதமிழ்తెలుగు

ದ್ರಾವಿಡ್ ಹುಟ್ಟುಹಬ್ಬ ವಿಶೇಷ ಆಯ್ದ ಹೇಳಿಕೆಗಳು

Posted by:
Published: Friday, January 11, 2013, 17:02 [IST]
 

ಬೆಂಗಳೂರು, ಜ.11: ಕ್ರಿಕೆಟ್ ಜಗತ್ತಿನ ಮಿ. ಕ್ರಿಕೆಟ್ ಎಂದು ಕರೆಸಿಕೊಳ್ಳುತ್ತಿದ್ದ ಮೈಕಲ್ ಹಸ್ಸಿ ಹಾಗೂ ರಾಹುಲ್ ದ್ರಾವಿಡ್ ಇಬ್ಬರು ನಿವೃತ್ತಿಯಾದರೂ ಅವರ ಬಗ್ಗೆ ಜನಾಸಕ್ತಿ ಕಮ್ಮಿಯಾಗಿಲ್ಲ. ಭಾರತದ ಪರ ಹೆಬ್ಬಂಡೆಯಂತೆ ಇನ್ನೂ 'ದಿ ವಾಲ್' ಎಂದು ಕರೆಸಿಕೊಂಡ ದ್ರಾವಿಡ್ ಗೆ ಇಂದು(ಜ,11) ಹುಟ್ಟುಹಬ್ಬದ ಸಂಭ್ರಮ.

ಯುವ ಪೀಳಿಗೆಗೆ ಮಾದರಿ ಆಟಗಾರನಾಗಿದ್ದ ರಾಹುಲ್ ದ್ರಾವಿಡ್ ಅವರು ಅನ್ ಅಂಡ್ ಆಫ್ ದಿ ಫೀಲ್ಡ್ ಸಭ್ಯ, ಸರಳ ಅನುಕರಣೀಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. Mr Dependable ಅಥವಾ Mr Consistency ಎಂದು ಎಲ್ಲಾ ಕಾಮೆಂಟೆಟರ್ಸ್ ಗಳಿಂದ ಹೊಗಳಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಸಮಕಾಲೀನ ಕ್ರಿಕೆಟರ್ಸ್ ಕೂಡಾ ಮನಬಿಚ್ಚಿ ದ್ರಾವಿಡ್ ರನ್ನು ಹೊಗಳಿದ್ದಾರೆ. ದ್ರಾವಿಡ್ ಬಗ್ಗೆ ಕ್ರಿಕೆಟ್ ಜಗತ್ತಿನ ಜನಪ್ರಿಯ ಆಟಗಾರರು, ಕಾಮೆಂಟೆಟರ್ಸ್ ಆಡಿದ ಮಾತುಗಳು ಕೆಲವು ಇಲ್ಲಿ ನೀಡಲಾಗಿದೆ. ದಟ್ಸ್ ಕ್ರಿಕೆಟ್ ತಂಡ ಈ ಮೂಲಕ ದ್ರಾವಿಡ್ ಗೆ Happy Birthday ವಿಶ್ ಮಾಡುತ್ತಿದೆ

ದ್ರಾವಿಡ್ ಬಗ್ಗೆ ಇಯಾನ್ ಚಾಪೆಲ್

"Team in trouble? Whom do you turn to? Rahul Dravid!" - Ian Chappell

ಬ್ರಿಯಾನ್ ಲಾರಾ ಬ್ರಿಲಿಯೆಂಟ್ ಮಾತು

If I have to put anyone to bat for my life, it'll be Kallis or Dravid - Brian Lara

ದೈತ್ಯ ಆಸ್ಟ್ರೇಲಿಯನ್ ಹೇಡನ್ ಹೇಳಿದ್ದು

All this going around is not aggression; if you want to see aggression on cricket field, look into Rahul Dravid's eyes - Matthew Hayden

ಸ್ಫೋಟಕ ಆಟಗಾರ ಗೇಲ್ ಮಾತು

Dravid could play attacking cricket like me but i could never play like him - Chris Gayle

ಸಿಕ್ಸರ್ ಸಿದ್ದು

"Dravid is A Player Who Will Walk On Broken Glass If His Team Wants Him To" - Navjot Singh Sidhu

ಐರಿಷ್ ನಟ ಪೀಟರ್ ಹೇಳಿಕೆ

"Everyone praises Sachin Tendulkar. He may be a genius in his own right but in my book, Rahul Dravid is the artist. Dravid's defence tactics, his strokes, his cuts, his grace are truly amazing. I'd like to meet the chap sometime and take my hat off to him." - Peter O' Toole

English summary
he Wall known for his temperament, the gentleman of Indian cricket, Rahul Dravid is celebrating his 40th birthday today. Though he announced his retirement almost a year ago in March 2012, it is needless to say that the legendary cricketer's retirement has created a huge void in the Indian cricket team that cannot be filled in the near future.
ಅಭಿಪ್ರಾಯ ಬರೆಯಿರಿ