Englishहिन्दीമലയാളംதமிழ்తెలుగు

ರಣಜಿ ರೌಂಡ್ ಅಪ್ : ಯುಪಿ, ಪಂಜಾಬ್, ಅಸ್ಸಾಂ ಜಯಭೇರಿ

Posted by:
Updated: Thursday, November 29, 2012, 9:17 [IST]
 

ರಣಜಿ ರೌಂಡ್ ಅಪ್ : ಯುಪಿ, ಪಂಜಾಬ್, ಅಸ್ಸಾಂ ಜಯಭೇರಿ
 

ಬೆಂಗಳೂರು, ನ.5: ರಣಜಿ ಋತುವಿನ ಮೊದಲ ಸುತ್ತಿನ ಪಂದ್ಯಗಳು ಸೋಮವಾರ(ನ.5) ಮುಕ್ತಾಯಗೊಂಡಿದೆ. ವೀರೆಂದರ್ ಸೆಹ್ವಾಗ್ ಅವರ ಶತಕದ ನಡುವೆಯೂ ಉತ್ತರ ಪ್ರದೇಶ ವಿರುದ್ಧ ದೆಹಲಿ ತಂಡ ಸೊಲುಂಡಿದೆ.

ಉಳಿದಂತೆ ಪಂಜಾಬ್ ತಂಡ ಹೈದರಾಬಾದ್ ತಂಡವನ್ನು ಇನ್ನಿಂಗ್ಸ್ ಹಾಗೂ 68 ರನ್ ಗಳಿಂದ ಸೋಲಿಸಿದೆ. ತ್ರಿಪುರವನ್ನು ಅಸ್ಸಾಂ ತಂಡ 10 ವಿಕೆಟ್ ಗಳಿಂದ ಮಣಿಸಿದೆ.

ಪಂಜಾಬ್ ಹಾಗೂ ಅಸ್ಸಾಂ ತಂಡ ಬೋನಸ್ ಅಂಕದೊಂದಿಗೆ 7 ಅಂಕ ಗಳಿಸಿ ದೇಶಿ ಕ್ರಿಕೆಟ್ ಸಮರದಲ್ಲಿ ಅಗ್ರಸ್ಥಾನಕೇರಿದೆ. ಉತ್ತರ ಪ್ರದೇಶ ತಂಡಕ್ಕೆ 6 ಅಂಕ ಲಭಿಸಿದೆ.
ಮುಂದಿನ ಸುತ್ತಿನ ಪಂದ್ಯಗಳು ನವೆಂಬರ್ 9 ರಿಂದ ಆರಂಭಗೊಳ್ಳಲಿದೆ. [ರಣಜಿ ಸಂಪೂರ್ಣ ವೇಳಾಪಟ್ಟಿ ನೋಡಿ]

ಸೋಮವಾರ(ನ.5) ಮುಕ್ತಾಯಗೊಂಡ ರಣಜಿ ಟ್ರೋಫಿಯ 12 ಪಂದ್ಯಗಳ ಸಂಕ್ಷಿಪ್ತ ಸ್ಕೋರ್ ವಿವರ ಹೀಗಿದೆ:
* ದೆಹಲಿ vs ಉತ್ತರ ಪ್ರದೇಶ, ಗಾಜಿಯಾಬಾದ್
ಫಲಿತಾಂಶ: ಉತ್ತರ ಪ್ರದೇಶಕ್ಕೆ 6 ವಿಕೆಟ್ ಗಳಿಂದ ಜಯ
ಸ್ಕೋರ್ ಕಾರ್ಡ್: ದೆಹಲಿ 235 ರನ್ ಹಾಗೂ 332; ಉತ್ತರ ಪ್ರದೇಶ 403 ಹಾಗೂ 158/4

* ಬರೋಡಾ vs ಕರ್ನಾಟಕ, ಬರೋಡಾ
ಫಲಿತಾಂಶ: ಪಂದ್ಯ ಡ್ರಾ, ಬರೋಡಾಗೆ 3 ಅಂಕ, ಕರ್ನಾಟಕಕ್ಕೆ 1 ಅಂಕ)
ಸ್ಕೋರ್: ಬರೋಡಾ 406 ಹಾಗೂ 249 ರನ್; ಕರ್ನಾಟಕ 284 ಹಾಗೂ 102/1

* ಮುಂಬೈ vs ರೈಲ್ವೇಸ್, ಮುಂಬೈ
ಫಲಿತಾಂಶ: ಪಂದ್ಯ ಡ್ರಾ, ಮುಂಬೈಗೆ 3 ಅಂಕ, ರೈಲ್ವೆಸ್ ಗೆ 1 ಅಂಕ
ಸ್ಕೋರ್ : ಮುಂಬೈ 570 ಹಾಗೂ 230/5; ರೈಲ್ವೆಸ್ 426 ರನ್

* ಪಂಜಾಬ್ vs ಹೈದರಾಬಾದ್, ಮೊಹಾಲಿ
ಫಲಿತಾಂಶ: ಪಂಜಾಬಿಗೆ ಇನ್ನಿಂಗ್ಸ್ ಹಾಗೂ 68 ರನ್ ಗಳ ಜಯ, ಪಂಜಾಬ್ ಗೆ 7
ಸ್ಕೋರ್ : ಹೈದರಾಬಾದ್ 258 ಹಾಗೂ 239 ರನ್ ; ಪಂಜಾಬ್ 565/6 ಡಿಕ್ಲೇರ್

* ಬೆಂಗಾಳ vs ರಾಜಸ್ಥಾನ, ಕೋಲ್ಕತ್ತಾ
ಫಲಿತಾಂಶ: ಪಂದ್ಯ ಡ್ರಾ, ಬೆಂಗಾಳಕ್ಕೆ 3 ಅಂಕ, ರಾಜಸ್ಥಾನಕ್ಕೆ 1 ಅಂಕ
ಸ್ಕೋರ್ : ಬೆಂಗಾಳ 258 ಹಾಗೂ 232/9; ರಾಜಸ್ಥಾನ 161 ಹಾಗೂ 181/3

* ಅಸ್ಸಾಂ vs ತ್ರಿಪುರ, ಗುವಾಹಟಿ
ಫಲಿತಾಂಶ: ಅಸ್ಸಾಂ ತಂಡಕ್ಕೆ 10 ವಿಕೆಟ್ ಗಳ ಜಯ, ಅಸ್ಸಾಂಗೆ 7 ಅಂಕ
ಸ್ಕೋರ್ : ಅಸ್ಸಾಂ 450 ಹಾಗೂ 62/0; ತ್ರಿಪುರ 145 ಮತ್ತು 366 ರನ್(ಫಾಲೋ ಆನ್)

* ಒಡಿಸ್ಸಾ vs ತಮಿಳುನಾಡು, ಕಟಕ್
ಫಲಿತಾಂಶ: ಪಂದ್ಯ ಡ್ರಾ, ತಮಿಳುನಾಡು 1, ಒಡಿಸ್ಸಾ 1 ಅಂಕ
ಸ್ಕೋರ್ : ತಮಿಳುನಾಡು 67/3

* ಹಿಮಾಚಲ ಪ್ರದೇಶ vs ಕೇರಳ, ಅಮ್ತಾರ್
ಫಲಿತಾಂಶ: ಪಂದ್ಯ ಡ್ರಾ, ಹಿಮಾಚಲ ಪ್ರದೇಶ 3, ಕೇರಳ 0)
ಸ್ಕೋರ್ : ಕೇರಳ 229 ಹಾಗೂ 256/6; ಹಿಮಾಚಲ ಪ್ರದೇಶ 536/6 ಡಿಕ್ಲೇರ್

* ಜಮ್ಮು ಮತ್ತು ಕಾಶ್ಮೀರ vs ಜಾರ್ಖಂಡ್
ಫಲಿತಾಂಶ: ಜಾರ್ಖಂಡ್ ತಂಡಕ್ಕೆ ಇನ್ನಿಂಗ್ಸ್ ಹಾಗೂ 31 ರನ್ನಿಂದ ಜಯ, ಜಾರ್ಖಂಡ್ 7 ಅಂಕ, ಕಾಶ್ಮೀರ 0
ಸ್ಕೋರ್ : ಜಮ್ಮು ಮತ್ತು ಕಾಶ್ಮೀರ 195 ಹಾಗೂ 155 ; ಜಾರ್ಖಂಡ್ 377 (ಭಾನುವಾರವೇ ಪಂದ್ಯ ಮುಕ್ತಾಯ)

* ಹರ್ಯಾಣ vs ವಿದರ್ಭ, ರೊಹ್ಟಕ್
ಫಲಿತಾಂಶ : ವಿದರ್ಭಕ್ಕೆ 8 ವಿಕೆಟ್ ಗಳ ಜಯ, ವಿದರ್ಭಗೆ 6 ಅಂಕ, ಹರ್ಯಾಣ 0
ಸ್ಕೋರ್ : ಹರ್ಯಾಣ 55 ಹಾಗೂ 183; ವಿದರ್ಭ 205 ಮತ್ತು 37/2

ದಟ್ಸ್ ಕ್ರಿಕೆಟ್

Story first published:  Monday, November 5, 2012, 18:00 [IST]
English summary
Virender Sehwag hit a century but could not prevent Delhi from losing to Uttar Pradesh by six wickets on the fourth and final day of their Ranji Trophy match here on Monday. Punjab crushed Hyderabad by an innings and 68 runs while Assam defeated Tripura by 10 wickets. Punjab and Assam secured 7 points each
ಅಭಿಪ್ರಾಯ ಬರೆಯಿರಿ