Englishहिन्दीമലയാളംதமிழ்తెలుగు

ರಣಜಿ ಟ್ರೋಫಿ 2012-13 ಸಂಪೂರ್ಣ ವೇಳಾಪಟ್ಟಿ

Posted by:
Updated: Monday, October 29, 2012, 0:01 [IST]
 

ರಣಜಿ ಟ್ರೋಫಿ 2012-13 ಸಂಪೂರ್ಣ ವೇಳಾಪಟ್ಟಿ
 

ಬೆಂಗಳೂರು, ಅ.28 : ರಣಜಿ ಟ್ರೋಫಿ 2012-13ರ ಬಿಸಿ ಆರಂಭವಾಗಿದ್ದು, ದೇಶಿ ಪ್ರತಿಭೆಗಳಿಗೆ ಜಗತ್ತಿಗೆ ಪ್ರದರ್ಶಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸರ್ವ ಸನ್ನದ್ಧವಾಗಿದೆ. ಪ್ರಸಕ್ತ ಋತುವಿನ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, 27 ತಂಡಗಳು ಕಾದಾಡಲಿದೆ.

ಕಳೆದ ವರ್ಷ ಇದ್ದಂತೆ ಈ ಬಾರಿ ಎಲೈಟ್ ಹಾಗೂ ಪ್ಲೇಟ್ ವಿಭಾಗಗಳು ಇರುವುದಿಲ್ಲ. ಕಣದಲ್ಲಿರುವ 27 ತಂಡಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಮೊದಲ ಮೂರು ಸ್ಥಾನ ಪಡೆದ ತಂಡಗಳು ಕ್ವಾಟರ್ ಫೈನಲ್ ಪ್ರವೇಶಿಸಲಿದೆ.

ಕ್ವಾಟರ್ ಫೈನಲ್, ಸೆಮಿ ಫೈನಲ್ಸ್ ಹಾಗೂ ಫೈನಲ್ ಪಂದ್ಯಗಳಲ್ಲಿ 5 ದಿನಗಳ ಆಟ ಕಾಣಬಹುದಾಗಿದೆ (ಎಲ್ಲಾ ಪಂದ್ಯಗಳು ಬೆಳಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ) ದೂರದರ್ಶನ ಸ್ಫೋರ್ಟ್ ನಲ್ಲಿ ಪಂದ್ಯದ ಮುಖ್ಯಾಂಶಗಳು ಪ್ರಸಾರವಾಗಲಿದೆ.

ಎ ಗುಂಪು : ರಾಜಸ್ಥಾನ, ಮುಂಬೈ, ಹೈದರಾಬಾದ್, ಮಧ್ಯಪ್ರದೇಶ, ಸೌರಾಷ್ಟ್ರ, ರೈಲ್ವೇಸ್, ಬೆಂಗಾಳ, ಪಂಜಾಬ್, ಗುಜರಾತ್
ಬಿ ಗುಂಪು : ತಮಿಳುನಾಡು, ಹರ್ಯಾಣ, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ವಿದರ್ಭ, ದೆಹಲಿ, ಬರೋಡ, ಒಡಿಸ್ಸಾ
ಸಿ ಗುಂಪು : ಹಿಮಾಚಲ ಪ್ರದೇಶ, ಕೇರಳ, ಆಂಧ್ರಪ್ರದೇಶ, ಸರ್ವೀಸಸ್, ತ್ರಿಪುರ, ಗೋವಾ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ

ದಿನಾಂಕ/ಗುಂಪುಗಳು ಪಂದ್ಯಗಳು ಸ್ಥಳ
ನವೆಂಬರ್ 2 ರಿಂದ 5
ಎ ಗುಂಪಿನ ಪಂದ್ಯಗಳು ಬೆಂಗಾಳ vs ರಾಜಸ್ಥಾನ ಕೋಲ್ಕತ್ತಾ
ಮುಂಬೈ vs ರೈಲ್ವೇಸ್ ಮುಂಬೈ
ಪಂಜಾಬ್ vs ಹೈದರಾಬಾದ್ ಮೊಹಾಲಿ
ಮಧ್ಯಪ್ರದೇಶ vs ಗುಜರಾತ್ ಇಂದೋರ್
ಬಿ ಗುಂಪಿನ ಪಂದ್ಯಗಳು ಒಡಿಸ್ಸಾ vs ತಮಿಳುನಾಡು ಕಟಕ್
ಮುಂಬೈ vs ರೈಲ್ವೇಸ್ ಮುಂಬೈ
ಹರ್ಯಾಣ vs ವಿದರ್ಭ ಲಾಹ್ಲಿ
ಉತ್ತರ ಪ್ರದೇಶ vs ದೆಹಲಿ ಗಾಜಿಯಾಬಾದ್
ಸಿ ಗುಂಪಿನ ಪಂದ್ಯಗಳು ಹಿಮಾಚಲ ಪ್ರದೇಶ vs ಕೇರಳ ಅಮ್ತಾರ್
ಆಂಧ್ರಪ್ರದೇಶ vs ಸರ್ವೀಸಸ್ ಅನಂತಪುರ
ಅಸ್ಸಾಂ vs ತ್ರಿಪುರ ಗುವಾಹಟಿ
ಜಮ್ಮು ಮತ್ತು ಕಾಶ್ಮೀರ vs ಜಾರ್ಖಂಡ್ ಜಮ್ಮು
ನವೆಂಬರ್ 9 ರಿಂದ 12
ಎ ಗುಂಪಿನ ಪಂದ್ಯಗಳು ಮುಂಬೈ vs ರಾಜಸ್ಥಾನ ಜೈಪುರ
ಹೈದರಾಬಾದ್ vs ಮಧ್ಯಪ್ರದೇಶ ಹೈದರಾಬಾದ್
ಗುಜರಾತ್ vs ಸೌರಾಷ್ಟ್ರ ಸೂರತ್
ಪಂಜಾಬ್ vs ಬೆಂಗಾಳ ಮೊಹಾಲಿ
ಬಿ ಗುಂಪಿನ ಪಂದ್ಯಗಳು ಕರ್ನಾಟಕ vs ತಮಿಳುನಾಡು ಚೆನ್ನೈ
ಉತ್ತರ ಪ್ರದೇಶ vs ಮಹಾರಾಷ್ಟ್ರ ಪುಣೆ
ಬರೋಡಾ vs ವಿದರ್ಭ ಬರೋಡಾ
ಒಡಿಸ್ಸಾ vs ದೆಹಲಿ ದೆಹಲಿ
ಸಿ ಗುಂಪಿನ ಪಂದ್ಯಗಳು ಆಂಧ್ರಪ್ರದೇಶ vs ತ್ರಿಪುರ ಅನಂತಪುರ
ಆಂಧ್ರಪ್ರದೇಶ vs ಸರ್ವೀಸಸ್ ಅನಂತಪುರ
ಗೋವಾ vs ಜಮ್ಮು ಮತ್ತು ಕಾಶ್ಮೀರ ಗೋವಾ
ಅಸ್ಸಾಂ vs ಜಾರ್ಖಂಡ್ ಜಮ್ಶೇಡ್ ಪುರ
ನವೆಂಬರ್ 17 ರಿಂದ 20
ಎ ಗುಂಪಿನ ಪಂದ್ಯಗಳು ಮಧ್ಯಪ್ರದೇಶ vs ರಾಜಸ್ಥಾನ ಜೈಪುರ
ಹೈದರಾಬಾದ್ vs ಸೌರಾಷ್ಟ್ರ ಹೈದರಾಬಾದ್
ಗುಜರಾತ್ vs ಬೆಂಗಾಳ ಕೋಲ್ಕತ್ತಾ
ಪಂಜಾಬ್ vs ರೈಲ್ವೇಸ್ ಭುವನೇಶ್ವರ್
ಬಿ ಗುಂಪಿನ ಪಂದ್ಯಗಳು ಮಹಾರಾಷ್ಟ್ರ vs ತಮಿಳುನಾಡು ಚೆನ್ನೈ
ಉತ್ತರ ಪ್ರದೇಶ vs ಕರ್ನಾಟಕ ಮೀರತ್
ಬರೋಡಾ vs ವಿದರ್ಭ ಬರೋಡಾ
ಒಡಿಸ್ಸಾ vs ಹರ್ಯಾಣ ಲಾಹ್ಲಿ
ಸಿ ಗುಂಪಿನ ಪಂದ್ಯಗಳು ಆಂಧ್ರಪ್ರದೇಶ vs ಹಿಮಾಚಲ ಪ್ರದೇಶ ಅಮ್ತಾರ್
ಗೋವಾ vs ಜಾರ್ಖಂಡ್ ಜಮ್ಶೇಡ್ ಪುರ
ಅಸ್ಸಾಂ vs ಕೇರಳ ಮಲಪ್ಪುರಂ
ತ್ರಿಪುರ vs ಸರ್ವೀಸಸ್ ಅಗರ್ತಲ
ನವೆಂಬರ್ 24 ರಿಂದ 27
ಎ ಗುಂಪಿನ ಪಂದ್ಯಗಳು ಹೈದರಾಬಾದ್ vs ಮುಂಬೈ ಹೈದರಾಬಾದ್
ಮಧ್ಯಪ್ರದೇಶ vs ಬೆಂಗಾಳ ಇಂದೋರ್
ಪಂಜಾಬ್ vs ಸೌರಾಷ್ಟ್ರ ಪಟಿಯಾಲಾ
ಗುಜರಾತ್ vs ರೈಲ್ವೇಸ್ ಭುವನೇಶ್ವರ್
ಬಿ ಗುಂಪಿನ ಪಂದ್ಯಗಳು ದೆಹಲಿ vs ತಮಿಳುನಾಡು ದೆಹಲಿ
ಹರ್ಯಾಣ vs ಬರೋಡಾ ಲಾಹ್ಲಿ
ಮಹಾರಾಷ್ಟ್ರ vs ವಿದರ್ಭ ನಾಗಪುರ
ಕರ್ನಾಟಕ vs ಒಡಿಸ್ಸಾ ಬೆಂಗಳೂರು
ಸಿ ಗುಂಪಿನ ಪಂದ್ಯಗಳು ಜಾರ್ಖಂಡ್ vs ಹಿಮಾಚಲ ಪ್ರದೇಶ ರಾಂಚಿ
ಕೇರಳ vs ಗೊವಾ ಮಲಪ್ಪುರಂ
ಜಮ್ಮು ಮತ್ತು ಕಾಶ್ಮೀರ vs ಆಂಧ್ರಪ್ರದೇಶ ಜಮ್ಮು
ಅಸ್ಸಾಂ vs ಸರ್ವೀಸಸ್ ದೆಹಲಿ
ಡಿಸೆಂಬರ್ 01 ರಿಂದ 04
ಎ ಗುಂಪಿನ ಪಂದ್ಯಗಳು ಪಂಜಾಬ್ vs ರಾಜಸ್ಥಾನ ಪಟಿಯಾಲಾ
ಮುಂಬೈ vs ಬೆಂಗಾಳ ಮುಂಬೈ
ಗುಜರಾತ್ vs ಹೈದರಾಬಾದ್ ಅಹಮದಾಬಾದ್
ಸೌರಾಷ್ಟ್ರ vs ರೈಲ್ವೇಸ್ ರಾಜ್ ಕೋಟ್
ಬಿ ಗುಂಪಿನ ಪಂದ್ಯಗಳು ವಿದರ್ಭ vs ತಮಿಳುನಾಡು ನಾಗಪುರ
ಹರ್ಯಾಣ vs ದೆಹಲಿ ಲಾಹ್ಲಿ
ಒಡಿಸ್ಸಾ vs ಮಹಾರಾಷ್ಟ್ರ ಸಂಬಳ್ ಪುರ
ಉತ್ತರ ಪ್ರದೇಶ vs ಬರೋಡಾ ಕಾನ್ಪುರ
ಸಿ ಗುಂಪಿನ ಪಂದ್ಯಗಳು ತ್ರಿಪುರ vs ಹಿಮಾಚಲ ಪ್ರದೇಶ ಧರ್ಮಶಾಲ
ಸರ್ವೀಸಸ್ vs ಕೇರಳ ದೆಹಲಿ
ಗೋವಾ vs ಆಂಧ್ರಪ್ರದೇಶ ವಿಶಾಖಪಟ್ಟಣಂ
ಅಸ್ಸಾಂ vs ಜಮ್ಮು ಮತ್ತು ಕಾಶ್ಮೀರ ಗುವಾಹಟಿ
ಡಿಸೆಂಬರ್ 08 ರಿಂದ 11
ಎ ಗುಂಪಿನ ಪಂದ್ಯಗಳು ಗುಜರಾತ್ vs ರಾಜಸ್ಥಾನ ಅಹಮದಾಬಾದ್
ಮುಂಬೈ vs ಪಂಜಾಬ್ ಮುಂಬೈ
ರೈಲ್ವೇಸ್ vs ಮಧ್ಯಪ್ರದೇಶ ಭುವನೇಶ್ವರ
ಸೌರಾಷ್ಟ್ರ vs ಬೆಂಗಾಳ ರಾಜ್ ಕೋಟ್
ಬಿ ಗುಂಪಿನ ಪಂದ್ಯಗಳು ಮಹಾರಾಷ್ಟ್ರ vs ಹರ್ಯಾಣ ಪುಣೆ
ಕರ್ನಾಟಕ vs ದೆಹಲಿ ಬೆಂಗಳೂರು
ವಿದರ್ಭ vs ಉತ್ತರ ಪ್ರದೇಶ ನಾಗ್ಪುರ
ಒಡಿಸ್ಸಾ vs ಬರೋಡಾ ಬರೋಡಾ
ಸಿ ಗುಂಪಿನ ಪಂದ್ಯಗಳು ಅಸ್ಸಾಂ vs ಹಿಮಾಚಲ ಪ್ರದೇಶ ಗುವಾಹಟಿ
ಜಮ್ಮು ಮತ್ತು ಕಾಶ್ಮೀರ vs ಕೇರಳ ಮಲಪ್ಪುರಂ
ಗೋವಾ vs ಸರ್ವೀಸಸ್ ಗೋವಾ
ತ್ರಿಪುರ vs ಜಾರ್ಖಂಡ್ ಅಗರ್ತಲ
ಡಿಸೆಂಬರ್ 15 ರಿಂದ 18
ಎ ಗುಂಪಿನ ಪಂದ್ಯಗಳು ರೈಲ್ವೇಸ್ vs ರಾಜಸ್ಥಾನ ಭುವನೇಶ್ವರ
ಸೌರಾಷ್ಟ್ರ vs ಮುಂಬೈ ರಾಜ್ ಕೋಟ್
ಬೆಂಗಾಳ vs ಹೈದರಾಬಾದ್ ಕೋಲ್ಕತಾ
ಮಧ್ಯಪ್ರದೇಶ vs ಪಂಜಾಬ್ ಗ್ವಾಲಿಯರ್
ಬಿ ಗುಂಪಿನ ಪಂದ್ಯಗಳು ಬರೋಡಾ vs ತಮಿಳುನಾಡು ಬರೋಡಾ
ಉತ್ತರ ಪ್ರದೇಶ vs ಹರ್ಯಾಣ ಲಕ್ನೋ
ದೆಹಲಿ vs ಮಹಾರಾಷ್ಟ್ರ ದೆಹಲಿ
ಕರ್ನಾಟಕ vs ವಿದರ್ಭ ಬೆಂಗಳೂರು
ಸಿ ಗುಂಪಿನ ಪಂದ್ಯಗಳು ಗೋವಾ vs ಹಿಮಾಚಲ ಪ್ರದೇಶ ಗೋವಾ
ಜಮ್ಮು ಮತ್ತು ಕಾಶ್ಮೀರ vs ಸರ್ವೀಸಸ್ ದೆಹಲಿ
ಜಾರ್ಖಂಡ್ vs ಆಂಧ್ರಪ್ರದೇಶ ಧನ್ಬಾದ್
ತ್ರಿಪುರ vs ಕೇರಳ ಅಗರ್ತಲ
ಡಿಸೆಂಬರ್ 22 ರಿಂದ 25
ಎ ಗುಂಪಿನ ಪಂದ್ಯಗಳು ಸೌರಾಷ್ಟ್ರ vs ರಾಜಸ್ಥಾನ ಜೈಪುರ
ಮಧ್ಯಪ್ರದೇಶ vs ಮುಂಬೈ ಇಂದೋರ್
ರೈಲ್ವೇಸ್ vs ಹೈದರಾಬಾದ್ ಹೈದರಾಬಾದ್
ಗುಜರಾತ್ vs ಪಂಜಾಬ್ ಅಹಮದಾಬಾದ್
ಬಿ ಗುಂಪಿನ ಪಂದ್ಯಗಳು ಉತ್ತರಪ್ರದೇಶ vs ತಮಿಳುನಾಡು ಚೆನ್ನೈ
ಕರ್ನಾಟಕ vs ಹರ್ಯಾಣ ಬೆಂಗಳೂರು
ಬರೋಡಾ vs ಮಹಾರಾಷ್ಟ್ರ ಪುಣೆ
ಒಡಿಸ್ಸಾ vs ವಿದರ್ಭ ಕಟಕ್
ಸಿ ಗುಂಪಿನ ಪಂದ್ಯಗಳು ಜಮ್ಮು ಮತ್ತು ಕಾಶ್ಮೀರ vs ಹಿಮಾಚಲ ಪ್ರದೇಶ ಜಮ್ಮು
ಕೇರಳ vs ಜಾರ್ಖಂಡ್ ಮಲಪ್ಪುರಂ
ಅಸ್ಸಾಂ vs ಆಂಧ್ರಪ್ರದೇಶ ಗುವಾಹಟಿ
ತ್ರಿಪುರ vs ಗೋವಾ ಅಗರ್ತಲ
ಡಿಸೆಂಬರ್ 29 ರಿಂದ ಜನವರಿ 01,2013
ಎ ಗುಂಪಿನ ಪಂದ್ಯಗಳು ಹೈದರಾಬಾದ್ vs ರಾಜಸ್ಥಾನ ಜೈಪುರ
ಗುಜರಾತ್ vs ಮುಂಬೈ ಮುಂಬೈ
ಸೌರಾಷ್ಟ್ರ vs ಮಧ್ಯಪ್ರದೇಶ ರಾಜ್ ಕೋಟ್
ಬೆಂಗಾಳ vs ರೈಲ್ವೇಸ್ ಕೋಲ್ಕತಾ
ಬಿ ಗುಂಪಿನ ಪಂದ್ಯಗಳು ಹರ್ಯಾಣ vs ತಮಿಳುನಾಡು ಚೆನ್ನೈ
ಕರ್ನಾಟಕ vs ಮಹಾರಾಷ್ಟ್ರ ಪುಣೆ
ವಿದರ್ಭ vs ದೆಹಲಿ ನಾಗಪುರ
ಒಡಿಸ್ಸಾ vs ಉತ್ತರ ಪ್ರದೇಶ ಕಟಕ್
ಸಿ ಗುಂಪಿನ ಪಂದ್ಯಗಳು ಜಮ್ಮು ಮತ್ತು ಕಾಶ್ಮೀರ vs ತ್ರಿಪುರ ಜಮ್ಮು
ಆಂಧ್ರಪ್ರದೇಶ vs ಕೇರಳ ಕಡಪ
ಸರ್ವೀಸಸ್ vs ಜಾರ್ಖಂಡ್ ದೆಹಲಿ
ಅಸ್ಸಾಂ vs ಗೋವಾ ಗೋವಾ
ಜನವರಿ 06 ರಿಂದ 10, 2013; ಎಲ್ಲಾ ನಾಲ್ಕೂ ಕ್ವಾಟರ್ ಫೈನಲ್ಸ್
ಜನವರಿ 16 ರಿಂದ 20, 2013; ಎರಡು ಸೆಮಿಫೈನಲ್ಸ್
ಜನವರಿ 26 ರಿಂದ 30, 2013; ಫೈನಲ್ಸ್

Story first published:  Sunday, October 28, 2012, 15:04 [IST]
English summary
Ranji Trophy 2012-13 is set to get under way on November 2. This year, the Board of Control for Cricket in India (BCCI) has gone in with a new format where 27 teams are divided into three groups. Previous year, teams were separated into Elite and Plate categories.
ಅಭಿಪ್ರಾಯ ಬರೆಯಿರಿ