Englishहिन्दीമലയാളംதமிழ்తెలుగు

ವಿಶ್ವ ಟಿ20: ಟೀಂ ಇಂಡಿಯಾ ಪಂದ್ಯಗಳು ಯಾವತ್ತಿದೆ?

Posted by:
Updated: Monday, September 17, 2012, 11:44 [IST]
 

ವಿಶ್ವ ಟಿ20: ಟೀಂ ಇಂಡಿಯಾ ಪಂದ್ಯಗಳು ಯಾವತ್ತಿದೆ?
 

ಬೆಂಗಳೂರು, ಸೆ.14: ಐಸಿಸಿ ವಿಶ್ವ ಟಿ20 ಜ್ವರ ನಿಧಾನಗತಿಯಲ್ಲೇ ಎಲ್ಲೆಡೆ ವ್ಯಾಪ್ತಿಸುತ್ತಿದೆ. ಟೀಂ ಇಂಡಿಯಾ ಶ್ರೀಲಂಕಾದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಟೂರ್ನಿ ಆರಂಭಕ್ಕೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಭಾರತ ಆಡಲಿದೆ. ಈ ಪೈಕಿ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಅಭ್ಯಾಸ ಪಂದ್ಯ ನೇರ ಪ್ರಸಾರವಿರುವುದು ವಿಶೇಷ.

ಸೆ.15 : ಬೆಳಗ್ಗೆ 9.30 : ಭಾರತ vs ಶ್ರೀಲಂಕಾ, ಪಿ ಸರ ಓವಲ್, ಕೊಲೊಂಬೊ
ಸೆ.17 : ಮಧ್ಯಾಹ್ನ 2.30: ಭಾರತ vs ಪಾಕಿಸ್ತಾನ, ಆರ್ ಪ್ರೇಮದಾಸ ಸ್ಟೇಡಿಯಂ, ಕೊಲೊಂಬೊ

ಗುಂಪು ಎ : ಇಂಗ್ಲೆಂಡ್, ಭಾರತ, ಆಫ್ಘಾನಿಸ್ತಾನ
ಗುಂಪು ಬಿ : ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಐರ್ಲೆಂಡ್
ಗುಂಪು ಸಿ: ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ
ಗುಂಪು ಡಿ: ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ

ಗುಂಪು ಎ ವೇಳಾಪಟ್ಟಿ
ಸೆ.19: ಮಧ್ಯಾಹ್ನ 3.30 : ಭಾರತ vs ಅಫ್ಘಾನಿಸ್ತಾನ, ಆರ್ ಪ್ರೇಮದಾಸ ಸ್ಟೇಡಿಯಂ, ಕೊಲೊಂಬೊ
ಸೆ.21: ರಾತ್ರಿ 7.30: ಅಫ್ಘಾನಿಸ್ತಾನ vs ಇಂಗ್ಲೆಂಡ್, ಆರ್ ಪ್ರೇಮದಾಸ ಸ್ಟೇಡಿಯಂ, ಕೊಲೊಂಬೊ
ಸೆ.23: ರಾತ್ರಿ 7.30: ಭಾರತ vs ಇಂಗ್ಲೆಂಡ್, ಆರ್ ಪ್ರೇಮದಾಸ ಸ್ಟೇಡಿಯಂ, ಕೊಲೊಂಬೊ [ಐಸಿಸಿ ಟಿ20 ಸಂಪೂರ್ಣ ವೇಳಾಪಟ್ಟಿ]

ಇತರೆ ಅಭ್ಯಾಸ ಪಂದ್ಯಗಳು
ಸೆ.15 : ಬೆಳಗ್ಗೆ 9.30 : ಅಫ್ಘಾನಿಸ್ತಾನ vs ಶ್ರೀಲಂಕಾ, ಎ ಮೂರ್ಸ್ ಸ್ಫೋರ್ಟ್ಸ್ ಕ್ಲಬ್ ಮೈದಾನ, ಕೊಲೊಂಬೊ
ಸೆ.15: ಬೆಳಗ್ಗೆ 9.30 : ಆಸ್ಟ್ರೇಲಿಯಾ vs ನ್ಯೂಜಿಲೆಂಡ್ : ಎನ್ ಸಿ ಕ್ರಿಕೆಟ್ ಕ್ಲಬ್ ಮೈದಾನ, ಕೊಲೊಂಬೊ
ಸೆ.15: ಬೆಳಗ್ಗೆ 9.30 : ಬಾಂಗ್ಲಾದೇಶ vs ಜಿಂಬಾಬ್ವೆ; ಕೋಲ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನ, ಕೊಲೊಂಬೊ

ಸೆ. 17 : ಬೆಳಗ್ಗೆ 9.30 : ಆಸ್ಟ್ರೇಲಿಯಾ vs ಇಂಗ್ಲೆಂಡ್, ಎನ್ ಕ್ರಿಕೆಟ್ ಕ್ಲಬ್ ಮೈದಾನ, ಕೊಲೊಂಬೊ
ಸೆ. 17 : ಬೆಳಗ್ಗೆ 9.30 : ಬಾಂಗ್ಲಾದೇಶ vs ಐರ್ಲೆಂಡ್, ಮೂರ್ಸ್ ಸ್ಫೋರ್ಟ್ ಕ್ಲಬ್ ಮೈದಾನ, ಕೊಲೊಂಬೊ
ಸೆ.17: ಬೆಳಗ್ಗೆ 9.30 : ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ, ಕೋಲ್ಟ್ಸ್ ಕ್ರಿಕೆಟ್ ಕ್ಲಬ್, ಕೊಲೊಂಬೊ
ಸೆ.17: ಮಧ್ಯಾಹ್ನ 2.00 : ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್, ಪಿ ಸರಾ ಓವಲ್, ಕೊಲೊಂಬೊ

Story first published:  Friday, September 14, 2012, 16:43 [IST]
English summary
With ICC World T20 round the corner, Team India has been practising for the Warm-up matches against Sri Lanka and Pakistan ahead of the tournament that is expected to start on September 18.
ಅಭಿಪ್ರಾಯ ಬರೆಯಿರಿ