Englishहिन्दीമലയാളംதமிழ்తెలుగు

ಕ್ರಿಕೆಟ್ : ಭಾರತ vs ಪಾಕಿಸ್ತಾನ ಮ್ಯಾಚ್ ಯಾವಾಗ?

Posted by:
Updated: Wednesday, August 22, 2012, 16:58 [IST]
 

ಕ್ರಿಕೆಟ್ : ಭಾರತ vs ಪಾಕಿಸ್ತಾನ ಮ್ಯಾಚ್ ಯಾವಾಗ?
 

ಲಂಡನ್, ಆ.22: ಐಸಿಸಿ ಚಾಂಪಿಯನ್ಸ್ ಟ್ರೋಫಿ 2013 ರ ವೇಳಾಪಟ್ಟಿ ಹೊರಬಿದ್ದಿದೆ. ಮುಂದಿನ ವರ್ಷ ಜೂನ್ ನಿಂದ ಪಂದ್ಯಾವಳಿಗಳು ಆರಂಭವಾಗಲಿದ್ದು, ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದು, ಜೂ .15 ರಂದು ಎಜ್ಬಾಸ್ಟನ್ ನಲ್ಲಿ ಮೊದಲ ಬಾರಿ ಪರಸ್ಪರ ಕಾದಾಡಲಿದೆ.

ಕಾರ್ಡಿಫ್ ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಭಾರತ ಕಣಕ್ಕಿಳಿಯಲಿದೆ. ನಂತರ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ. ಟಾಪ್ 8 ತಂಡಗಳು ಏಕದಿನ ಕ್ರಿಕೆಟ್ ಚಾಂಪಿಯನ್ ಶಿಪ್ ಅಧಿಪತ್ಯಕ್ಕಾಗಿ ಕಾದಾಡಲಿದ್ದು, ಜೂ.23 ರಂದು ಎಜ್ಬಾಸ್ಟನ್ ನಲ್ಲಿ ಫೈನಲ್ ನಡೆಯಲಿದೆ.

ಗುಂಪು ಎ: ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ

ಗುಂಪು ಬಿ:
ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್

ದಿನಾಂಕ ಪಂದ್ಯ ಕ್ರೀಡಾಂಗಣ
ಜೂನ್ 06 2013, ಗುರುವಾರ ಭಾರತ Vs ದಕ್ಷಿಣ ಆಫ್ರಿಕಾ [ಹಗಲು] ಕಾರ್ಡಿಫ್
ಜೂನ್ 07 2013, ಶುಕ್ರವಾರ ವೆಸ್ಟ್ ಇಂಡೀಸ್ Vs ಪಾಕಿಸ್ತಾನ [ಹಗಲು] ಓವಲ್
ಜೂನ್ 08 2013, ಶನಿವಾರ ಇಂಗ್ಲೆಂಡ್ Vs ಆಸ್ಟ್ರೇಲಿಯಾ [ಹಗಲು] ಎಜ್ಬಾಸ್ಟನ್
ಜೂನ್ 09 2013, ಭಾನುವಾರ ಶ್ರೀಲಂಕಾ Vs ನ್ಯೂಜಿಲೆಂಡ್ [ಹಗಲು] ಕಾರ್ಡಿಫ್
ಜೂನ್ 10 2013, ಸೋಮವಾರ ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ [ಹಗಲು-ರಾತ್ರಿ] ಎಜ್ಬಾಸ್ಟನ್
ಜೂನ್ 11 2013, ಮಂಗಳವಾರ ಭಾರತ Vs ವೆಸ್ಟ್ ಇಂಡೀಸ್ [ಹಗಲು] ಓವಲ್
ಜೂನ್ 12 2013, ಬುಧವಾರ ಆಸ್ಟ್ರೇಲಿಯಾ vs ನ್ಯೂಜಿಲೆಂಡ್ [ಹಗಲು-ರಾತ್ರಿ] ಎಜ್ಬಾಸ್ಟನ್
ಜೂನ್ 13 2013, ಗುರುವಾರ ಇಂಗ್ಲೆಂಡ್ Vs ಶ್ರೀಲಂಕಾ [ಹಗಲು-ರಾತ್ರಿ] ಓವಲ್
ಜೂನ್ 14 2013, ಶುಕ್ರವಾರ ವೆಸ್ಟ್ ಇಂಡೀಸ್  Vs ದಕ್ಷಿಣ ಆಫ್ರಿಕಾ [ಹಗಲು] ಕಾರ್ಡಿಫ್
ಜೂನ್ 15 2013, ಶನಿವಾರ ಭಾರತ Vs ಪಾಕಿಸ್ತಾನ [ಹಗಲು] ಎಜ್ಬಾಸ್ಟನ್
ಜೂನ್ 16 2013, ಭಾನುವಾರ ಇಂಗ್ಲೆಂಡ್ VS ನ್ಯೂಜಿಲೆಂಡ್ [ಹಗಲು] ಕಾರ್ಡಿಫ್
ಜೂನ್ 17 2013, ಸೋಮವಾರ ಶ್ರೀಲಂಕಾ Vs ಆಸ್ಟ್ರೇಲಿಯಾ [ಹಗಲು-ರಾತ್ರಿ] ಓವಲ್
ಜೂನ್ 19 2013, ಬುಧವಾರ ಸೆಮಿಫೈನಲ್ A1 v B2 [ಹಗಲು] ಓವಲ್
ಜೂನ್ 20 2013, ಗುರುವಾರ ಸೆಮಿಫೈನಲ್ A2 v B1 [ಹಗಲು] ಕಾರ್ಡಿಫ್
ಜೂನ್ 23 2013, ಭಾನುವಾರ ಫೈನಲ್ [ಹಗಲು] ಎಜ್ಬಾಸ್ಟನ್

Story first published:  Wednesday, August 22, 2012, 13:40 [IST]
English summary
ICC Champions Trophy 2013 will be held in England in the month of June next year. India and Pakistan have been drawn together in Group B. They will play on June 15 at Edgbaston.
ಅಭಿಪ್ರಾಯ ಬರೆಯಿರಿ