ಮೆಲ್ಬೋರ್ನ್, ಫೆ.3: ಎಂಸಿಜಿಯಲ್ಲಿ ನಡೆದ ಎರಡನೇ ಹಾಗೂ ಕೊನೆಯ ಟ್ವೆಂಟಿ 20 ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಪ್ರವಾಸ ಮೊದಲ ಜಯವನ್ನು ಟೀಂ ಇಂಡಿಯಾ ಶುಕ್ರವಾರ(ಫೆ.3) ದಾಖಲಿಸಿದೆ.
ಸ್ಕೋರ್ ಕಾರ್ಡ್ ನೋಡಿ
ಗಂಭೀರ್ ಔಟಾಗದೆ 56 ರನ್(60 ಎಸೆತ, 4 ಬೌಂಡರಿ) ಹಾಗೂ ಧೋನಿ 21 ರನ್ ( 18 ಎಸೆತ, 2 ಬೌಂಡರಿ) ಗಳಿಸಿ ಭಾರತಕ್ಕೆ ಅರ್ಹ ಜಯ ಗಳಿಸಿಕೊಟ್ಟರು. ಕೊಹ್ಲಿ 31 ಹಾಗೂ ಸೆಹ್ವಾಗ್ 23 ರನ್ ಗಳಿಸಿ ತಮ್ಮ ಕೊಡುಗೆ ನೀಡಿದರು. ಆಸೀಸ್ ಪರ ಹಾಗ್, ಮಾರ್ಷ್ ತಲಾ ಒಂದು ವಿಕೆಟ್ ಪಡೆದರು.
Read: In English
ಎಂಎಸ್ ಧೋನಿ ಹಾಗೂ ಗೌತಮ್ ಗಂಭೀರ್ ಅವರು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಗೆಲ್ಲಲು ಬೇಕಿದ್ದ 132 ರನ್ ಗಳನ್ನು ಸುಲಭವಾಗಿ ದಾಟಿ ಎಂಟು ವಿಕೆಟ್ ಗಳ ಅರ್ಹ ಜಯ ತಂದುಕೊಟ್ಟರು.ಸ್ಕೋರ್ ಕಾರ್ಡ್ ನೋಡಿ